ದೀಪಾವಳಿಗೂ ಮುನ್ನ ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್‌; ದಿಢೀರ್‌ ಇಳಿಕೆ ಕಂಡ ಬಂಗಾರ

Share this… Facebook Whatsapp Telegram Pinterest Twitter Linkedinದೀಪಾವಳಿ ಹಬ್ಬಕ್ಕೂ ಮುನ್ನ ಚಿನ್ನ, ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಬೆಲೆ ಇಳಿಕೆ ನಿರಾಳತೆ ನೀಡಿದೆ. ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇದೀಗ ಗಣನೀಯವಾಗಿ ಕುಸಿದಿವೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಆಭರಣ ಖರೀದಿಸಲು ಅಥವಾ ಹೂಡಿಕೆ ಮಾಡಲು ಯೋಜಿಸುತ್ತಿರುವವರಲ್ಲಿ ಹೊಸ ನಿರೀಕ್ಷೆ ಮೂಡಿದೆ. ಆದರೆ ಈಗಲೇ ಖರೀದಿಸಬೇಕೇ ಅಥವಾ ಬೆಲೆ ಮತ್ತಷ್ಟು ಇಳಿಯುವವರೆಗೆ ಕಾಯಬೇಕೇ ಎಂಬ ಪ್ರಶ್ನೆಯೂ ಎದುರಾಗಿದೆ. ಚಿನ್ನ, ಬೆಳ್ಳಿ ಬೆಲೆಯಲ್ಲಿ…

Read More