ಡೇಟಿಂಗ್ ಆ್ಯಪ್ನಲ್ಲಿ ಹೃತಿಕ್ ರೋಷನ್ ಪ್ರೊಫೈಲ್ ವೈರಲ್; ಸಬಾ ಆಜಾದ್ ಜೊತೆ ಬ್ರೇಕಪ್ ಆಯ್ತಾ?
Share this… Facebook Whatsapp Telegram Pinterest Twitter Linkedinಬಾಲಿವುಡ್ ನಟ ಹೃತಿಕ್ ರೋಷನ್ ಮತ್ತೆ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೃತಿಕ್ ಮತ್ತು ನಟಿ-ಗಾಯಕಿ ಸಬಾ ಆಜಾದ್ ನಡುವೆ ಬ್ರೇಕಪ್ ಆಗಿದೆ ಎಂಬ ಚರ್ಚೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಇದಕ್ಕೆ ಕಾರಣ, ಡೇಟಿಂಗ್ ಆ್ಯಪ್ನಲ್ಲಿ ಹೃತಿಕ್ ರೋಷನ್ ಅವರದ್ದೆಂದು ಹೇಳಲಾಗುತ್ತಿರುವ ಪ್ರೊಫೈಲ್ವೊಂದು ವೈರಲ್ ಆಗಿರುವುದು. ವೈರಲ್ ಆಗಿರುವ ಪ್ರೊಫೈಲ್ನಲ್ಲಿ ಹೃತಿಕ್ ಅವರ ಫೋಟೋ ಇದ್ದು, ತಮ್ಮನ್ನು ನಟ, ನಿರ್ಮಾಪಕ ಮತ್ತು ಉದ್ಯಮಿ ಎಂದು ಪರಿಚಯಿಸಿಕೊಂಡಿರುವ ಮಾಹಿತಿ…