ಹಣಕ್ಕಾಗಿ ಅಲ್ಲ, ಸ್ನೇಹಕ್ಕಾಗಿ ಸರೊಗಸಿ; ಪ್ರಧಾನಿ ಜೋಡಿಯ ಕನಸು ನನಸು ಮಾಡುತ್ತಿರುವ ಗೆಳತಿ
Share this… Facebook Whatsapp Telegram Pinterest Twitter Linkedinನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ ಹಾಗೂ ಅವರ ಸಂಗಾತಿ, ಅರ್ಜೆಂಟೀನಾದ ಖ್ಯಾತ ಫೀಲ್ಡ್ ಹಾಕಿ ಆಟಗಾರ ನಿಕೋಲಸ್ ಕೀನನ್, ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಸರೊಗಸಿ ಮೂಲಕ ಪೋಷಕರಾಗಲು ಸಿದ್ಧವಾಗಿರುವ ಈ ಜೋಡಿ, 2027ರಲ್ಲಿ ತಮ್ಮ ಕುಟುಂಬಕ್ಕೆ ಪುಟ್ಟ ಕಂದಮ್ಮನ ಆಗಮನವಾಗಲಿದೆ ಎಂಬ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಸಂತಸದ ಹಿಂದಿರುವುದು ಸ್ನೇಹ ಮತ್ತು ಪ್ರೀತಿಯ ಕಥೆ. ಜೆಟ್ಟನ್ ಹಾಗೂ ಕೀನನ್ ಅವರ ಆಪ್ತ ಸ್ನೇಹಿತೆ…