ಬಿಸಿ ಆಹಾರವನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಏನಾಗುತ್ತೆ? ಈ ತಪ್ಪು ಮಾಡಿದ್ರೆ ಆರೋಗ್ಯ ಕೆಡೋದು ಫಿಕ್ಸ್!
Share this… Facebook Whatsapp Telegram Pinterest Twitter Linkedinಅಡುಗೆ ಮಾಡಿದ ತಕ್ಷಣ ಉಳಿದ ಅನ್ನ, ಸಾಂಬಾರ್, ಕರಿ ಅಥವಾ ಬೇರೆ ಆಹಾರವನ್ನು ನೇರವಾಗಿ ಫ್ರಿಡ್ಜ್‌ಗೆ ಇಡುವ ಅಭ್ಯಾಸ ಹಲವರಿಗಿದೆ. ಆಹಾರ ಹಾಳಾಗಬಾರದು ಎಂದು ತಕ್ಷಣ ಫ್ರಿಡ್ಜ್‌ಗೆ ಇಡುತ್ತೇವೆ. ಆದರೆ ಬಿಸಿ ಆಹಾರವನ್ನು ನೇರವಾಗಿ ಫ್ರಿಡ್ಜ್‌ಗೆ ಇಡುವುದೂ ಸರಿಯಲ್ಲ, ಗಂಟೆಗಟ್ಟಲೆ ಹೊರಗಡೆ ಇಡುವುದೂ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಗಾದರೆ ಆಹಾರವನ್ನು ಹೇಗೆ ಸ್ಟೋರ್ ಮಾಡಬೇಕು? ಬಿಸಿ ಆಹಾರವನ್ನು ನೇರವಾಗಿ ಫ್ರಿಡ್ಜ್‌ಗೆ ಇಟ್ಟರೆ ಏನಾಗುತ್ತೆ? ಫ್ರಿಡ್ಜ್ ತಾಪಮಾನ ಬದಲಾಗಬಹುದು…