ಸಾವಿನ ನಂತರ ಆತ್ಮಕ್ಕೆ ಏನಾಗುತ್ತೆ? ಪುನರ್ಜನ್ಮದ ಬಗ್ಗೆ ಗರುಡ ಪುರಾಣದಲ್ಲಿದೆ ಉತ್ತರ
Share this… Facebook Whatsapp Telegram Pinterest Twitter Linkedinಸಾವು ಎಂದರೆ ಜೀವನದ ಅಂತ್ಯವೇ? ಸಾವಿನ ಬಳಿಕ ಆತ್ಮ ಎಲ್ಲಿಗೆ ಹೋಗುತ್ತದೆ? ಪುನರ್ಜನ್ಮ ಹೇಗೆ ಆಗುತ್ತದೆ? ಸ್ವರ್ಗ, ನರಕ ನಿಜವಾಗಿಯೂ ಇದೆಯಾ? ಇಂತಹ ಪ್ರಶ್ನೆಗಳಿಗೆ ಸನಾತನ ಧರ್ಮದ ಹಲವು ಗ್ರಂಥಗಳಲ್ಲಿ ವಿಭಿನ್ನ ರೀತಿಯ ವಿವರಣೆಗಳಿವೆ. ಅದರಲ್ಲೂ ಗರುಡ ಪುರಾಣ ಮತ್ತು ಭಗವದ್ಗೀತೆ ಆತ್ಮ, ಕರ್ಮ ಮತ್ತು ಪುನರ್ಜನ್ಮದ ಬಗ್ಗೆ ಹಲವು ಆಧ್ಯಾತ್ಮಿಕ ವಿಚಾರಗಳನ್ನು ಹೇಳುತ್ತವೆ. ಭಗವದ್ಗೀತೆಯ ಪ್ರಕಾರ ಆತ್ಮ ಅಮರ. ದೇಹ ಮಾತ್ರ ನಾಶವಾಗುತ್ತದೆ. ಶ್ರೀಕೃಷ್ಣನು ಆತ್ಮಕ್ಕೆ…