ಆರ್‌ಸಿಬಿ ಯಶಸ್ಸಿನ ರಹಸ್ಯ ಬಿಚ್ಚಿಟ್ಟ ಧೋನಿ

Share this… Facebook Whatsapp Telegram Pinterest Twitter Linkedinಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳ ನಡುವಿನ ಪೈಪೋಟಿ ಸದಾ ಕುತೂಹಲ ಮೂಡಿಸುತ್ತದೆ. ಇದೀಗ ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿ, ಆರ್‌ಸಿಬಿ ತಂಡದ ಯಶಸ್ಸಿನ ಕುರಿತು ಮಾತನಾಡಿದ್ದಾರೆ ಎನ್ನಲಾದ ಹೇಳಿಕೆಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿವೆ. ಇದೇ ವೇಳೆ, ಐಪಿಎಲ್ 2027ರ ಸೀಸನ್‌ಗೆ ಸಿಎಸ್‌ಕೆ ಹೇಗೆ ಸಿದ್ಧವಾಗಬೇಕು ಎಂಬುದರ ಬಗ್ಗೆಯೂ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆರ್‌ಸಿಬಿ…

Read More

ಹರ್ಮನ್‌ಪ್ರೀತ್ ಬಳಿಕ ಮಹತ್ವದ ಜವಾಬ್ದಾರಿ; ಇನ್ಮುಂದೆ ಕನ್ನಡಿಗರ ಪ್ರೀತಿಯ ಆಟಗಾರ್ತಿ ಭಾರತ ಮಹಿಳಾ ಕ್ರಿಕೆಟ್ ತಂಡದ ನೂತನ ನಾಯಕಿ

Share this… Facebook Whatsapp Telegram Pinterest Twitter Linkedinಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಮಹತ್ವದ ನಾಯಕತ್ವ ಬದಲಾವಣೆಯಾಗಿದೆ. ಹರ್ಮನ್‌ಪ್ರೀತ್ ಕೌರ್ ಎಲ್ಲಾ ಮಾದರಿಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸ್ಮೃತಿ ಮಂಧಾನ ಅವರನ್ನು ಭಾರತದ ಫುಲ್‌ಟೈಮ್ ವೈಟ್-ಬಾಲ್ ನಾಯಕಿಯಾಗಿ ಬಿಸಿಸಿಐ ನೇಮಿಸಿದೆ. ಅಂದರೆ ಸ್ಮೃತಿ ಮಂಧಾನ ಇನ್ನು ಮುಂದೆ ಭಾರತ ತಂಡವನ್ನು ಏಕದಿನ ಹಾಗೂ ಟಿ20 ಮಾದರಿಯಲ್ಲಿ ಮುನ್ನಡೆಸಲಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಎಲ್ಲಾ ಮೂರು ಮಾದರಿಗಳ ನಾಯಕತ್ವದಿಂದ ಅಕ್ಟೋಬರ್ 6ರಂದು ಕೆಳಗಿಳಿದಿದ್ದರು. ಅವರು ಮುಂದುವರಿದು ಆಟಗಾರ್ತಿಯಾಗಿ…

Read More

RCB: ಬದಲಾಗುತ್ತಾ ಆರ್‌ಸಿಬಿ ಹೆಸರು? – ಮಾಲೀಕ ಆರ್ಯಮನ್ ಬಿರ್ಲಾ ಹೇಳಿದ್ದೇನು?

Share this… Facebook Whatsapp Telegram Pinterest Twitter LinkedinRCB: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೆಸರು ಬದಲಾಗಲಿದೆ ಎಂಬ ವದಂತಿಗಳಿಗೆ ಫ್ರಾಂಚೈಸಿ ಅಧ್ಯಕ್ಷ ಆರ್ಯಮನ್ ಬಿರ್ಲಾ ತೆರೆ ಎಳೆದಿದ್ದಾರೆ. ಇತ್ತೀಚಿನ ಮಾಲೀಕತ್ವ ಬದಲಾವಣೆಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ RCB ಹೆಸರು ಮತ್ತು ಬ್ರ್ಯಾಂಡ್ ಬದಲಾಗಬಹುದು ಎಂಬ ಚರ್ಚೆಗಳು ಜೋರಾಗಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಯಮನ್ ಬಿರ್ಲಾ, ತಂಡದ ಹೆಸರನ್ನು ಬದಲಾಯಿಸುವ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ದೊಡ್ಡ ಬ್ರ್ಯಾಂಡ್…

Read More