ಮಾಂಸ ತಿನ್ನದವರಿಗೆ ಈ ಕಾಳು ಒಳ್ಳೆಯ ಪ್ರೋಟೀನ್‌ ಮೂಲ

Share this… Facebook Whatsapp Telegram Pinterest Twitter Linkedinನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಕಡಲೆಕಾಳು ರುಚಿಯ ಜೊತೆಗೆ ಆರೋಗ್ಯಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ. ಕಡಲೆಕಾಳಿನಲ್ಲಿ ಪ್ರೋಟೀನ್, ನಾರಿನಾಂಶ, ಕಬ್ಬಿಣ, ಫೋಲೇಟ್ ಮತ್ತು ಹಲವು ಖನಿಜಾಂಶಗಳಿವೆ. ವಿಶೇಷವಾಗಿ ಮಾಂಸಾಹಾರ ಸೇವಿಸದವರಿಗೆ ಇದು ಪ್ರೋಟೀನ್ ಪಡೆಯಲು ಉತ್ತಮ ಆಯ್ಕೆಯಾಗಿದೆ. ಕಡಲೆಕಾಳನ್ನು ನೆನೆಸಿ ಬೇಯಿಸಿ ಉಸಳಿ, ಪಲ್ಯ ಅಥವಾ ಸುಂದಲ್ ರೂಪದಲ್ಲಿ ಸೇವಿಸಬಹುದು. ಆದರೆ ಇದನ್ನು ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ? ಯಾರಾದರೂ ಸೇವಿಸುವಾಗ ಮುನ್ನೆಚ್ಚರಿಕೆ ವಹಿಸಬೇಕೇ? ಇಲ್ಲಿದೆ ಮಾಹಿತಿ….

Read More