ಬೆಳಿಗ್ಗೆ ಎದ್ದ ತಕ್ಷಣ ಯಾವ ದೇವರನ್ನು ನೆನಪಿಸಿಕೊಳ್ಳಬೇಕು? ಈ ಸ್ತೋತ್ರ ಪಠಿಸುವುದರಿಂದ ಸಿಗುತ್ತೆ ಮನಸ್ಸಿಗೆ ಶಾಂತಿ!

Share this… Facebook Whatsapp Telegram Pinterest Twitter Linkedinಹಿಂದೂ ಧರ್ಮದಲ್ಲಿ ಬೆಳಗಿನ ಸಮಯಕ್ಕೆ ವಿಶೇಷ ಮಹತ್ವವಿದೆ. ಬೇಗನೆ ಎದ್ದು ಸ್ನಾನ ಮಾಡಿ, ದೇವರ ಸ್ಮರಣೆಯೊಂದಿಗೆ ದಿನವನ್ನು ಆರಂಭಿಸುವುದು ಶುಭ ಸಂಪ್ರದಾಯವೆಂದು ಪರಿಗಣಿಸಲಾಗಿದೆ. ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ದೇವರನ್ನು ನೆನಪಿಸಿಕೊಳ್ಳುವುದರಿಂದ ಮನಸ್ಸಿನಲ್ಲಿ ಶಾಂತಿ ಮತ್ತು ಸಕಾರಾತ್ಮಕ ಭಾವನೆಗಳು ಮೂಡುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿಯೇ ಅನೇಕರು ಬೆಳಿಗ್ಗೆ ಎದ್ದ ಕೂಡಲೇ ತಮ್ಮ ಇಷ್ಟದೇವರನ್ನು ಸ್ಮರಿಸುತ್ತಾರೆ. ಹಾಗಾದರೆ ಬೆಳಿಗ್ಗೆ ಎದ್ದ ತಕ್ಷಣ ಯಾವ ದೇವರನ್ನು ನೆನಪಿಸಿಕೊಳ್ಳಬೇಕು? ಯಾವ ಸ್ತೋತ್ರವನ್ನು…

Read More