ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಿಸಲು ಈ 3 ಸರಳ ಟಿಪ್ಸ್ ಫಾಲೋ ಮಾಡಿ; ಪೋಷಕರು ಈ ತಪ್ಪು ಮಾಡಬೇಡಿ!

Share this… Facebook Whatsapp Telegram Pinterest Twitter Linkedinಮಕ್ಕಳನ್ನು ಓದಲು ಕೂರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಕೆಲವರು ಓದಲು ಆಸಕ್ತಿ ತೋರಿಸಿದರೆ, ಇನ್ನು ಕೆಲವರು ಪುಸ್ತಕ ತೆರೆದ ತಕ್ಷಣವೇ ಬೇಸರ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಬಲವಂತವಾಗಿ ಓದಲು ಕೂರಿಸುವ ಬದಲು, ಅವರಿಗೆ ಇಷ್ಟವಾಗುವ ರೀತಿಯಲ್ಲಿ ಕಲಿಕೆಯನ್ನು ಆರಂಭಿಸುವುದು ಮುಖ್ಯ. ಮಕ್ಕಳಲ್ಲಿ ಓದುವ ಆಸಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಲು ಪೋಷಕರು ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು. 1. ಮಕ್ಕಳಿಗೆ ಇಷ್ಟವಾದ ವಿಷಯದಿಂದಲೇ ಓದು ಆರಂಭಿಸಿ ಎಲ್ಲಾ…

Read More