FOOD STORY: ಭಾರತದಲ್ಲೇ ಅತಿ ಹೆಚ್ಚು ಪಾನಿಪುರಿ ತಿನ್ನೋದು ಎಲ್ಲಿ ಗೊತ್ತಾ?

Share this… Facebook Whatsapp Telegram Pinterest Twitter Linkedinಪಾನಿಪುರಿ ಅಂದಾಕ್ಷಣ ಸಾಕು, ಹಲವರ ಬಾಯಲ್ಲಿ ನೀರೂರುತ್ತೆ. ಒಂದು ಪ್ಲೇಟ್ ತೆಗೆದುಕೊಂಡ ಮೇಲೆ ಇನ್ನೊಂದು ಪುರಿ ಯಾವಾಗ ಬರುತ್ತೆ ಅಂತ ಕಾಯೋದು ಸಾಮಾನ್ಯ! ಗರಿಗರಿಯಾದ ಪುರಿ, ಆಲೂಗಡ್ಡೆ, ಕಡಲೆ, ಚಟ್ನಿ ಹಾಗೂ ಖಾರದ ನೀರಿನ ಕಾಂಬಿನೇಷನ್‌ಗೆ ಫಿದಾ ಆಗದವರು ಕಡಿಮೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಪಾನಿಪುರಿಗೆ ಬೇರೆ ಬೇರೆ ಹೆಸರುಗಳಿವೆ. ರುಚಿಯಲ್ಲೂ ಸ್ವಲ್ಪ ವ್ಯತ್ಯಾಸವಿದೆ. ಆದರೆ ಮುಂಬೈನ ಬೀದಿ ಆಹಾರ ಸಂಸ್ಕೃತಿಯಲ್ಲಿ ಪಾನಿಪುರಿಗೆ ವಿಶೇಷ ಸ್ಥಾನವಿದೆ….

Read More