ಭೀಕರ ಪ್ರವಾಹಕ್ಕೆ ತತ್ತರಿಸಿದ ನೇಪಾಳದ ನೆರವಿಗೆ ಬಂದ ಸೋನು ಸೂದ್

Share this… Facebook Whatsapp Telegram Pinterest Twitter Linkedinಕಠ್ಮಂಡು: ಭೀಕರ ಜಲಪ್ರಳಯದಿಂದ ತತ್ತರಿಸಿರುವ ನೇಪಾಳದ ನೆರವಿಗೆ ಇದೀಗ ಬಾಲಿವುಡ್ ನಟ ಸೋನು ಸೂದ್ ಮುಂದಾಗಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಸೋನು ಸೂದ್ ಕಠ್ಮಂಡು ತಲುಪಿದ್ದಾರೆ. ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ದೃಶ್ಯಗಳನ್ನು ಕಂಡು ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ ದುಃಖ ವ್ಯಕ್ತಪಡಿಸಿದ್ದರು. “ನೇಪಾಳ, ನೀವು ಒಂಟಿಯಲ್ಲ. ನಿಮ್ಮೊಂದಿಗೆ ನಾವಿದ್ದೇವೆ” ಎಂದು ಹೇಳಿದ್ದ ಅವರು, ಸಂತ್ರಸ್ತರಿಗೆ ಆಹಾರ, ಆಶ್ರಯ ಸೇರಿದಂತೆ ಅಗತ್ಯ ನೆರವು…

Read More

Nepal Flood: ನೇಪಾಳದಲ್ಲಿ ಜಲಪ್ರಳಯ; 105 ಭಾರತೀಯರು ಸೇರಿ 400ಕ್ಕೂ ಹೆಚ್ಚು ಮಂದಿ ನಾಪತ್ತೆ

Share this… Facebook Whatsapp Telegram Pinterest Twitter LinkedinNepal Flood: ನೇಪಾಳದ ಉತ್ತರ ರಸುವಾ ಜಿಲ್ಲೆಯಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿದ್ದು, ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. 105 ಭಾರತೀಯರು ಸೇರಿದಂತೆ 400ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟಿಬೆಟ್ ಗಡಿಯ ಸಮೀಪ ಬುಧವಾರ ಬೆಳಗ್ಗೆ ಸುಮಾರು 9 ಗಂಟೆಗೆ ಈ ದುರ್ಘಟನೆ ನಡೆದಿದೆ. ಟಿಬೆಟ್ ಭಾಗದಿಂದ ಭಾರೀ ಪ್ರಮಾಣದ ನೀರು ಭೋಟೆ ಕೋಶಿ ನದಿಗೆ ನುಗ್ಗಿದ ಪರಿಣಾಮ ಟಿಮುರೆ ಮತ್ತು ಸ್ಯಾಪ್ರು…

Read More