ಬಿಗ್ಬಾಸ್ ಮನೆಯಲ್ಲಿ ಶುರುವಾಯ್ತು ಟಾಕ್ ವಾರ್; ಮಂಜುಗೆ ಹೊಡದೇ ಬಿಟ್ರು ಸೌಂದರ್ಯ
Share this… Facebook Whatsapp Telegram Pinterest Twitter Linkedinಬಿಗ್ಬಾಸ್ (Bigg Boss) ಮನೆಯ ಟಾಸ್ಕ್ವೊಂದರಲ್ಲಿ ಭಯಂಕರ ದಾಳಿ-ಪ್ರತಿದಾಳಿ ನಡೆದಿದೆ. ಸ್ಪರ್ಧಿಗಳಾದ ಮಂಜು ಹಾಗೂ ಸೌಂದರ್ಯ ಶೆಟ್ಟಿ (Soundarya Shetty) ನಡುವೆ ನಡೆದ ಜಗಳ ಇದೀಗ ಬಿಗ್ಬಾಸ್ ಮನೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಸ್ತುಗಳನ್ನು ಕಾಪಾಡಿಕೊಳ್ಳುವ ಟಾಸ್ಕ್ವೊಂದರಲ್ಲಿ ಸೌಂದರ್ಯ ಬಳಿ ಇದ್ದ ಬಕೆಟ್ ಹಾಗೂ ರಿಂಗ್ನ್ನು ಧನುಷ್ ಮೊದಲು ಕಸಿದುಕೊಳ್ಳಲು ಬಂದಿದ್ದಾರೆ. ಈ ವೇಳೆ ಮಂಜು ಕೂಡ ಎಂಟ್ರಿ ಕೊಟ್ಟಿದ್ದಾರೆ. ಆಗ ಇಬ್ಬರ ನಡುವೆ ಜಗಳ ಶುರುವಾಗಿದೆ….