ನಟ ಅರ್ಜುನ್ ಕಪೂರ್ ಜೊತೆ ಮದುವೆ ? ಕೊನೆಗೂ ಮೌನ ಮುರಿದ ದುಬೈ ನಟಿ
Share this… Facebook Whatsapp Telegram Pinterest Twitter Linkedinಬಾಲಿವುಡ್ ನಟ ಅರ್ಜುನ್ ಕಪೂರ್ ಮದುವೆ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ‘ಲಾಕ್ ಅಪ್ ಸೀಸನ್ 2’ ಬಳಿಕ ಅರ್ಜುನ್ ಕಪೂರ್ ಮತ್ತು ದುಬೈ ಮೂಲದ ಪಮೇಲಾ ಸೆರೆನಾ ನಡುವೆ ಏನೋ ಇದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಪಮೇಲಾ ನೀಡಿರುವ ಹೇಳಿಕೆ ಈ ಚರ್ಚೆಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಪಮೇಲಾ ಸೆರೆನಾ ಭಾಗವಹಿಸಿದ್ದರು. ಈ ವೇಳೆ ಅರ್ಜುನ್ ಕಪೂರ್…