ಯಶ್ರ ರಾವಣನ ಲುಕ್ ಹಿಂದಿನ ಮಾಸ್ಟರ್ ಮೈಂಡ್ ಇವರೇ! KGFನಿಂದ ರಾಮಾಯಣದವರೆಗೆ 11 ವರ್ಷಗಳ ಒಡನಾಟ
Share this… Facebook Whatsapp Telegram Pinterest Twitter Linkedin‘ರಾಮಾಯಣ’ ಸಿನಿಮಾದಲ್ಲಿ ಯಶ್ ನಿರ್ವಹಿಸಿರುವ ರಾವಣನ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾದಲ್ಲಿ ರಾವಣನ ವಿವಿಧ ಲುಕ್ಗಳು ಕೂಡ ಗಮನ ಸೆಳೆಯುತ್ತಿವೆ. ತಪಸ್ವಿ, ಯೋಧ, ಮಹಾರಾಜ, ಮುನಿ ಹೀಗೆ ಹಲವು ರೂಪಗಳಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಈ ಪ್ರತಿಯೊಂದು ಲುಕ್ ಹಿಂದೆಯೂ ಫ್ಯಾಷನ್ ಕಲಾವಿದೆ ಸಾನಿಯಾ ಸರ್ಧಾರಿಯಾ ಅವರ ಶ್ರಮವಿದೆ. ಯಶ್ ಜೊತೆ 11 ವರ್ಷಗಳ ಒಡನಾಟ ಸಾನಿಯಾ ಸರ್ಧಾರಿಯಾ ಜನಪ್ರಿಯ ಫ್ಯಾಷನ್ ಕಲಾವಿದೆ. ಕಳೆದ 11 ವರ್ಷಗಳಿಂದ…