Karnataka High court: ಮನೆಗೆಲಸ ಮಾಡು, ಪೋಷಕರನ್ನು ನೋಡಿಕೋ ಎಂದು ಪತ್ನಿಗೆ ಗಂಡ ಆರ್ಡರ್ ಮಾಡುವಂತಿಲ್ಲ: ಹೈಕೋರ್ಟ್

Share this… Facebook Whatsapp Telegram Pinterest Twitter Linkedinಬೆಂಗಳೂರು: ಮದುವೆಯಾಗಿದೆ (Karnataka High court)  ಎಂಬ ಕಾರಣಕ್ಕೆ ಪತ್ನಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಅಥವಾ ಆಕೆಯ ಮೇಲೆ ದರ್ಪ ತೋರಲು ಗಂಡನಿಗೆ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪತ್ನಿ ಮನೆಗೆಲಸ ಮಾಡಬೇಕು, ಪತಿಯ ಪೋಷಕರನ್ನು ನೋಡಿಕೊಳ್ಳಬೇಕು ಅಥವಾ ತವರು ಮನೆಗೆ ಹೋಗಲು ಗಂಡನ ಮನೆಯವರ ಅನುಮತಿ ಪಡೆಯಬೇಕು ಎಂಬ ಮನಸ್ಥಿತಿಯನ್ನು ಕೋರ್ಟ್ ಒಪ್ಪಲಾಗದು ಎಂದು ಸ್ಪಷ್ಟಪಡಿಸಿದೆ. ಪತ್ನಿ ಮತ್ತು ಮಗಳಿಗೆ ಮಾಸಿಕ…

Read More