ಹೊಸ ರೆಕಾರ್ಡ್‌ ಬರೆದ ಭಾರತೀಯ ರೂಪಾಯಿ; ಅಮೆರಿಕನ್ ಡಾಲರ್ ಮತ್ತು ಯೂರೋಗೆ ಆಘಾತ

Share this… Facebook Whatsapp Telegram Pinterest Twitter Linkedinಭಾರತೀಯ ರೂಪಾಯಿ ಮೌಲ್ಯ ಡಾಲರ್ ಅಥವಾ ಯೂರೋಗಿಂತ ಹೆಚ್ಚಾಗಿದೆ ಎಂಬುದು ಈ ಸುದ್ದಿಯ ಅರ್ಥವಲ್ಲ. ಆದರೆ ಚಲಾವಣೆಯಲ್ಲಿರುವ ನೋಟುಗಳ ಸಂಖ್ಯೆಯಲ್ಲಿ ಭಾರತೀಯ ರೂಪಾಯಿ ಎರಡೂ ಕರೆನ್ಸಿಗಳಿಗಿಂತ ಭಾರೀ ಮುನ್ನಡೆ ಸಾಧಿಸಿದೆ. ಈ ಅಂಕಿ-ಅಂಶ ಇದೀಗ ಗಮನ ಸೆಳೆಯುತ್ತಿದೆ. ಭಾರತದಲ್ಲಿ ಸದ್ಯ ಸುಮಾರು 176 ಬಿಲಿಯನ್ ಕರೆನ್ಸಿ ನೋಟುಗಳು ಚಲಾವಣೆಯಲ್ಲಿವೆ. ಇದಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಸುಮಾರು 56 ಬಿಲಿಯನ್ ಡಾಲರ್ ನೋಟುಗಳು ಮತ್ತು ಯೂರೋ ವಲಯದಲ್ಲಿ ಸುಮಾರು 30…

Read More