ಸ್ಲೀಪರ್ ರೈಲಿನಲ್ಲಿ ಟಿಕೆಟ್ ಬುಕ್ ಮಾಡುವ ಮುನ್ನ ಈ ನಿಯಮಗಳನ್ನು ತಿಳಿಯಿರಿ
Share this… Facebook Whatsapp Telegram Pinterest Twitter Linkedinದೇಶಾದ್ಯಂತ ಹಂತ ಹಂತವಾಗಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪರಿಚಯಿಸಲಾಗುತ್ತಿದೆ. ರೈಲ್ವೆ ಇಲಾಖೆ ಒಂದೊಂದೇ ಮಾರ್ಗದಲ್ಲಿ ಈ ರೈಲುಗಳ ಸಂಚಾರ ಆರಂಭಿಸುತ್ತಿದೆ. ಇತರ ರೈಲುಗಳಿಗೆ ಹೋಲಿಸಿದರೆ ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಹಲವು ಅತ್ಯಾಧುನಿಕ ಸೌಲಭ್ಯಗಳಿರಲಿವೆ. ವಿಮಾನ ಪ್ರಯಾಣದ ಅನುಭವ ನೀಡುವಂತಹ ವ್ಯವಸ್ಥೆಗಳೊಂದಿಗೆ, ಪ್ರಯಾಣಿಕರು ರಾತ್ರಿ ಆರಾಮವಾಗಿ ಮಲಗಿಕೊಂಡೇ ತಮ್ಮ ಗಮ್ಯಸ್ಥಾನ ತಲುಪಬಹುದು. ಈ ರೈಲುಗಳನ್ನು ಮುಖ್ಯವಾಗಿ ದೂರದ ರಾತ್ರಿ ಪ್ರಯಾಣವನ್ನು ಆರಾಮದಾಯಕವಾಗಿಸುವ ಉದ್ದೇಶದಿಂದ ಪರಿಚಯಿಸಲಾಗುತ್ತಿದೆ. ವಂದೇ…