Nita Ambani: ಮೆಜೆಂಟಾ-ಗೋಲ್ಡ್ ಆಶಾವಲಿ ಸೀರೆಯಲ್ಲಿ ನೀತಾ ಅಂಬಾನಿ ರಾಯಲ್ ಲುಕ್! ಸೀರೆಯ ವಿಶೇಷತೆ ಏನು?

Share this… Facebook Whatsapp Telegram Pinterest Twitter Linkedinನೀತಾ ಅಂಬಾನಿ ತಮ್ಮ ಸಾಂಪ್ರದಾಯಿಕ ಹಾಗೂ ಐಷಾರಾಮಿ ಫ್ಯಾಷನ್ ಮೂಲಕ ಆಗಾಗ್ಗೆ ಗಮನ ಸೆಳೆಯುತ್ತಾರೆ. ಇದೀಗ ಮೆಜೆಂಟಾ ಮತ್ತು ಚಿನ್ನದ ಬಣ್ಣದ ಆಶಾವಲಿ ರೇಷ್ಮೆ ಸೀರೆಯಲ್ಲಿ ಅವರ ರಾಯಲ್ ಲುಕ್ ವಿಶೇಷ ಆಕರ್ಷಣೆಯಾಗಿದೆ. ಗುಜರಾತ್‌ನ ಸಾಂಪ್ರದಾಯಿಕ ನೇಯ್ಗೆ ಕಲೆಯನ್ನು ಪ್ರತಿಬಿಂಬಿಸುವ ಈ ಸೀರೆ, ಅದರ ಕಲಾತ್ಮಕ ವಿನ್ಯಾಸ ಮತ್ತು ಜರಿ ಕೆಲಸದಿಂದ ಗಮನ ಸೆಳೆಯುತ್ತದೆ. ಗುಜರಾತ್‌ನ ಸಾಂಪ್ರದಾಯಿಕ ಕಲೆಗೆ ಸಾಕ್ಷಿಯಾದ ಸೀರೆ ಈ ವಿಶೇಷ ಸೀರೆಯನ್ನು ಖ್ಯಾತ…

Read More