ಹೆಚ್ಚಾಯ್ತು ಗೋಲ್ಡ್ ಲೋನ್ ಬೇಡಿಕೆ..! ಹಿಂದಿನ ಕಾರಣವೇನು ಗೊತ್ತಾ?
Share this… Facebook Whatsapp Telegram Pinterest Twitter Linkedinಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ ಚಿನ್ನದ ಸಾಲಕ್ಕೂ ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಸಾರ್ವಜನಿಕ ವಲಯದ ಇಂಡಿಯನ್ ಬ್ಯಾಂಕ್ ಗೋಲ್ಡ್ ಲೋನ್ ವಿಭಾಗದ ಮೇಲೆ ಹೆಚ್ಚಿನ ಗಮನ ಹರಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಚಿನ್ನದ ಸಾಲದ ಪುಸ್ತಕ ₹1.5 ಲಕ್ಷ ಕೋಟಿಗೂ ಮೀರಿ ಬೆಳೆಯುವ ನಿರೀಕ್ಷೆ ಹೊಂದಿದೆ. ಇಂಡಿಯನ್ ಬ್ಯಾಂಕ್ನ ಎಂಡಿ ಮತ್ತು ಸಿಇಒ ಬಿನೋದ್ ಕುಮಾರ್ ಅವರ ಪ್ರಕಾರ, ಸದ್ಯ ಬ್ಯಾಂಕಿನ ಗೋಲ್ಡ್ ಲೋನ್ ಪುಸ್ತಕ…