Chanakya Niti: ಇನ್ನೊಬ್ಬರು ಸುಳ್ಳು ಹೇಳುತ್ತಿದ್ದಾರಾ? ಸುಲಭವಾಗಿ ತಿಳಿಯೋಕೆ ಇಲ್ಲಿದೆ ಮಾರ್ಗ
Share this… Facebook Whatsapp Telegram Pinterest Twitter Linkedinನಮ್ಮ ದೈನಂದಿನ ಜೀವನದಲ್ಲಿ ಎಲ್ಲರೂ ಹೇಳುವ ಮಾತುಗಳು ಸತ್ಯವಾಗಿರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಸಣ್ಣ ವಿಷಯಗಳಲ್ಲೂ ಸುಳ್ಳು ಹೇಳುವವರು ಇರುತ್ತಾರೆ. ತಮ್ಮ ಲಾಭಕ್ಕಾಗಿ ಮಾತುಗಳನ್ನು ಬದಲಿಸುವುದು, ವಿಷಯಗಳನ್ನು ಮರೆಮಾಡುವುದು ಅಥವಾ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವುದು ಕೂಡ ಕೆಲವರಲ್ಲಿ ಕಂಡುಬರಬಹುದು. ಪ್ರಾಚೀನ ಕಾಲದ ಆಚಾರ್ಯ ಚಾಣಕ್ಯ ಅವರು ಜನರ ಸ್ವಭಾವ ಮತ್ತು ನಡವಳಿಕೆ ಕುರಿತು ಹಲವು ನೀತಿ ವಿಚಾರಗಳನ್ನು ಹೇಳಿದ್ದಾರೆ. ಆದರೆ ಒಂದೇ ಒಂದು ಲಕ್ಷಣ ನೋಡಿ ಯಾರಾದರೂ…