ಮನೆಯ ಅಂದ ಹೆಚ್ಚಿಸಲು ಈ 5 ಗಿಡಗಳನ್ನು ನೆಡಬೇಡಿ; ವಾಸ್ತು ಪ್ರಕಾರ ಇವು ಅಶುಭ!
Share this… Facebook Whatsapp Telegram Pinterest Twitter Linkedinಮನೆಯ ಅಲಂಕಾರವನ್ನು ಹೆಚ್ಚಿಸಲು ಅನೇಕರು ವಿವಿಧ ಬಗೆಯ ಗಿಡಗಳನ್ನು ಬೆಳೆಸುತ್ತಾರೆ. ಮನೆಯ ಸುತ್ತ ಹಸಿರು ಪರಿಸರ ಇದ್ದರೆ ನೋಡಲು ಸುಂದರವಾಗಿರುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಎಲ್ಲ ಗಿಡಗಳನ್ನೂ ಮನೆಯಲ್ಲಿ ಬೆಳೆಸುವುದು ಶುಭವಲ್ಲ ಎಂಬ ನಂಬಿಕೆಯಿದೆ. ಕೆಲವು ಗಿಡಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಕುಟುಂಬದ ನೆಮ್ಮದಿಗೆ ತೊಂದರೆ ಉಂಟುಮಾಡುತ್ತವೆ ಎಂದು ಹೇಳಲಾಗುತ್ತದೆ. ಹಾಗಾದರೆ ವಾಸ್ತು ಪ್ರಕಾರ ಮನೆಯಲ್ಲಿ ಬೆಳೆಸುವುದನ್ನು ತಪ್ಪಿಸಬೇಕಾದ ಗಿಡಗಳು ಯಾವುವು? 1….