ಮನೆಯಲ್ಲಿರಲಿ, ಆಫೀಸ್ನಲ್ಲಿರಲಿ.. ಈ ಗಿಡಗಳಿದ್ದರೆ ಅದೃಷ್ಟ, ಸಂಪತ್ತು ಬರೋದು ಫಿಕ್ಸ್
Share this… Facebook Whatsapp Telegram Pinterest Twitter Linkedinಮನೆಯನ್ನು ಹಸಿರಾಗಿಡಲು ಹಲವರು ವಿವಿಧ ರೀತಿಯ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಕೆಲ ಗಿಡಗಳಿಗೆ ವಾಸ್ತು ಶಾಸ್ತ್ರ ಮತ್ತು ಸಂಪ್ರದಾಯದಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ಇವುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಪಾಸಿಟಿವ್ ವಾತಾವರಣ, ಶಾಂತಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ತುಳಸಿ, ಮನಿ ಪ್ಲಾಂಟ್, ಲಕ್ಕಿ ಬಿದಿರು, ಜೇಡ್ ಪ್ಲಾಂಟ್ ಸೇರಿದಂತೆ ಕೆಲವು ಗಿಡಗಳನ್ನು ಮನೆಯಲ್ಲಷ್ಟೇ ಅಲ್ಲದೆ ಆಫೀಸ್ ಅಥವಾ ಕೆಲಸದ ಸ್ಥಳದಲ್ಲಿಯೂ ಇಡುವುದು…