89ರ ಹರೆಯದಲ್ಲಿ ನಾರ್ವೆ ರಾಜ ಹೆರಾಲ್ಡ್ V ನಿಧನ; ಹೊಸ ರಾಜ ಯಾರು?
Share this… Facebook Whatsapp Telegram Pinterest Twitter Linkedinನಾರ್ವೆಯಲ್ಲಿ ರಾಜಮನೆತನಕ್ಕೆ ಹೊಸ ಅಧ್ಯಾಯ ಶುರುವಾಗಿದೆ. 1991ರಿಂದ ಮೂರು ದಶಕಗಳಿಗೂ ಹೆಚ್ಚು ಕಾಲ ದೇಶದ ರಾಜನಾಗಿದ್ದ ಹೆರಾಲ್ಡ್ V ಅವರು 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆಗಸ್ಟ್ 28ರಂದು ಓಸ್ಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಹೆರಾಲ್ಡ್ V ಅವರ ನಿಧನದ ಬೆನ್ನಲ್ಲೇ ಅವರ ಪುತ್ರ ಕ್ರೌನ್ ಪ್ರಿನ್ಸ್ ಹಾಕೋನ್ ನಾರ್ವೆಯ ಹೊಸ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಇನ್ನು ಮುಂದೆ ಕಿಂಗ್ ಹಾಕೋನ್ VIII ಎಂದು ಕರೆಯಲ್ಪಡಲಿದ್ದಾರೆ. 53…