ವಯನಾಡು ಭೂಕುಸಿತದಲ್ಲಿ ಕುಟುಂಬ, ನಿಶ್ಚಿತ ವರನನ್ನು ಕಳೆದುಕೊಂಡಿದ್ದ ಶ್ರುತಿಗೆ ಹೊಸ ಬದುಕು; ಸಂದೀಪ್ ಜೊತೆ ಸಪ್ತಪದಿ
Share this… Facebook Whatsapp Telegram Pinterest Twitter Linkedinವಯನಾಡು: ಕುಟುಂಬ, ಮನೆ ಹಾಗೂ ನಿಶ್ಚಿತ ವರನನ್ನು ಕಳೆದುಕೊಂಡು ಜೀವನದಲ್ಲಿ ಒಂದರ ಹಿಂದೆ ಒಂದರಂತೆ ಆಘಾತಗಳನ್ನು ಎದುರಿಸಿದ್ದ ವಯನಾಡಿನ ಚೂರಲ್ಮಾಲಾದ ಎಸ್. ಶ್ರುತಿ ಇದೀಗ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 2024ರ ವಯನಾಡು ಭೂಕುಸಿತದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ ಶ್ರುತಿ, ನವೆಂಬರ್ 7ರಂದು ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ವಯನಾಡು ಕಲೆಕ್ಟರೇಟ್ನಲ್ಲಿ ಕೆಲಸ ಮಾಡುತ್ತಿರುವ ಮಾನಂತವಾಡಿಯ ಸಂದೀಪ್ ಅವರನ್ನು ವಿವಾಹವಾಗಿದ್ದಾರೆ. ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿತು. ಮಾಜಿ…