ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರ ಸಾಗಿದ ವಾಯೇಜರ್-1; 49 ವರ್ಷಗಳ ಪಯಣದಲ್ಲಿ ಐತಿಹಾಸಿಕ ಸಾಧನೆ!

Share this… Facebook Whatsapp Telegram Pinterest Twitter Linkedinಭೂಮಿಯಿಂದ ಸುಮಾರು 2590 ಕೋಟಿ ಕಿ.ಮೀ. ದೂರ ಕ್ರಮಿಸಿರುವ ವಾಯೇಜರ್-1 ಬಾಹ್ಯಾಕಾಶ ನೌಕೆ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದೆ. ಸುಮಾರು 49 ವರ್ಷಗಳಿಂದ ನಿರಂತರವಾಗಿ ಬಾಹ್ಯಾಕಾಶದಲ್ಲಿ ಸಂಚರಿಸುತ್ತಿರುವ ಈ ನೌಕೆ, ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರ ಕ್ರಮಿಸಿದ ಮೊದಲ ಮಾನವ ನಿರ್ಮಿತ ವಸ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ 1977ರಲ್ಲಿ ಉಡಾವಣೆ ಮಾಡಿದ್ದ ವಾಯೇಜರ್-1, ಇಂದಿಗೂ ತನ್ನ ಪಯಣ ಮುಂದುವರಿಸಿದೆ….

Read More