22 ವರ್ಷ ಹಳೆಯ ನಾಸಾ ಉಪಗ್ರಹ ಇಂದು ಭೂಮಿಗೆ ವಾಪಸ್; ಬೆಂಗಳೂರಿನ ಮೇಲೆ ಬೀಳುತ್ತಾ ಅವಶೇಷಗಳು
Share this… Facebook Whatsapp Telegram Pinterest Twitter Linkedinಸುಮಾರು 22 ವರ್ಷಗಳಿಂದ ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ‘ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ’ (Neil Gehrels Swift Observatory) ಇಂದು, ನವೆಂಬರ್ 4ರಂದು ಭೂಮಿಯ ವಾತಾವರಣವನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಸುಮಾರು 1.5 ಟನ್ ತೂಕದ ಈ ಉಪಗ್ರಹದ ಅವಶೇಷಗಳು ಎಲ್ಲಿ ಬೀಳಲಿವೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ನಾಸಾ ಗುರುತಿಸಿರುವ ಸಂಭಾವ್ಯ ವಲಯದಲ್ಲಿ ಭಾರತದ ಕೆಲವು ಪ್ರದೇಶಗಳೂ ಸೇರಿವೆ. ಬೆಂಗಳೂರು, ಮುಂಬೈ, ಹೈದರಾಬಾದ್…