ಮೂರನೇ ಬಾರಿ ಟಾಸ್ಕ್‌ ರದ್ದು – ಹಳೇ ಚಾಳಿ ಬಿಡದ ಮಂಜ, ಮತ್ತೆ ಶುರುವಾಯ್ತು ಜಗಳ

Share this… Facebook Whatsapp Telegram Pinterest Twitter Linkedinಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್ ವಿಚಾರವಾಗಿ ಮತ್ತೆ ಗದ್ದಲ ಶುರುವಾಗಿದೆ. ಯಶಸ್ ಕೃಷ್ಣ ಮತ್ತು ಮಂಜ ನಾಯಕತ್ವದಲ್ಲಿ ನಡೆದ ಬಣ್ಣದಾಟದ ಟಾಸ್ಕ್ ಕೊನೆಗೆ ರದ್ದಾಗಿದೆ. ಟಾಸ್ಕ್ ವೇಳೆ ಉಂಟಾದ ಗೊಂದಲದಿಂದ ಸ್ಪರ್ಧಿಗಳು ಅಸಮಾಧಾನಗೊಂಡಿದ್ದು, ಉಸ್ತುವಾರಿ ವಹಿಸಿಕೊಂಡಿದ್ದ ಮಂಜ ವಿರುದ್ಧ ಯಶಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಟಾಸ್ಕ್‌ನಲ್ಲಿ ಯಶಸ್ ಕೃಷ್ಣ ಮತ್ತು ಮಂಜ ಒಂದೊಂದು ತಂಡದ ನಾಯಕರಾಗಿದ್ದರು. ಯಶಸ್ ಕೃಷ್ಣ ಅವರ ತಂಡ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರೆ, ಮಂಜ…

Read More