ಪಿಎಫ್ ಖಾತೆದಾರರಿಗೆ ಗುಡ್ನ್ಯೂಸ್: ಹಣ ಹಿಂಪಡೆಯುವ ಮಿತಿ ಶೇ.90ಕ್ಕೆ ಹೆಚ್ಚಳ; ಹೊಸ ನಿಯಮಗಳೇನು?
Share this… Facebook Whatsapp Telegram Pinterest Twitter Linkedinಪಿಎಫ್ ಖಾತೆ ಹೊಂದಿರುವ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮಹತ್ವದ ಸಿಹಿಸುದ್ದಿ ನೀಡಿದೆ. ಉದ್ಯೋಗದಲ್ಲಿರುವಾಗ ತುರ್ತು ಹಣದ ಅಗತ್ಯ ಎದುರಾದರೆ, ಪಿಎಫ್ ಖಾತೆಯಲ್ಲಿರುವ ಹಣವನ್ನು ಭಾಗಶಃ ಹಿಂಪಡೆಯುವ ಮಿತಿಯನ್ನು ಶೇ.75ರಿಂದ ಶೇ.90ಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಇದರಿಂದ ಆರ್ಥಿಕ ಸಂಕಷ್ಟದ ಸಮಯದಲ್ಲಿ ಉದ್ಯೋಗಿಗಳಿಗೆ ಹೆಚ್ಚಿನ ಮೊತ್ತವನ್ನು ಹಿಂಪಡೆಯಲು ಅವಕಾಶ ಸಿಗಲಿದೆ. ನವೆಂಬರ್ 19ರಂದು ದೆಹಲಿಯಲ್ಲಿ ನಡೆದ ಇಪಿಎಫ್ಒ ಕೇಂದ್ರ ಟ್ರಸ್ಟಿಗಳ ಮಂಡಳಿಯ ಸಭೆಯಲ್ಲಿ ಹಲವು ಪ್ರಮುಖ…