UGC NET ಪರೀಕ್ಷೆಗೆ 8.78 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ; ಅ. 31 ಕೊನೆಯ ದಿನ!

Share this… Facebook Whatsapp Telegram Pinterest Twitter Linkedinನವದೆಹಲಿ: ಡಿಸೆಂಬರ್‌ನಲ್ಲಿ ನಡೆಯಲಿರುವ ಯುಜಿಸಿ ನೆಟ್‌ (UGC NET) ಪರೀಕ್ಷೆಗೆ ಅಭ್ಯರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದುವರೆಗೆ 8.78 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 6.92 ಲಕ್ಷಕ್ಕೂ ಅಧಿಕ ಮಂದಿ ಪರೀಕ್ಷಾ ಶುಲ್ಕ ಪಾವತಿಸಿದ್ದಾರೆ ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದ್ದು, ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ಶೀಘ್ರವೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಡಿಸೆಂಬರ್ 14ರಿಂದ 19ರವರೆಗೆ ಪರೀಕ್ಷೆ ನ್ಯಾಷನಲ್ ಟೆಸ್ಟಿಂಗ್…

Read More

NEET UG 2026: ಅಕ್ಟೋಬರ್ 14ರವರೆಗೆ ಸ್ಟ್ರೇ ವ್ಯಾಕೆನ್ಸಿ ಸುತ್ತಿನ ನೋಂದಣಿ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ!

Share this… Facebook Whatsapp Telegram Pinterest Twitter LinkedinNEET UG Counselling 2026: ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿ ಇಲ್ಲಿದೆ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) NEET UG 2026ರ ಸ್ಟ್ರೇ ವ್ಯಾಕೆನ್ಸಿ (ಖಾಲಿ ಹುದ್ದೆಗಳ) ಸುತ್ತಿನ ನೋಂದಣಿಯನ್ನು ಅಕ್ಟೋಬರ್ 12ರಿಂದ ಆರಂಭಿಸಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ mcc.nic.in ಮೂಲಕ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೆ ಅಕ್ಟೋಬರ್ 14, 2026 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ತಮ್ಮ…

Read More

IIT ಹೈದರಾಬಾದ್‌ನಿಂದ ಹೊಸ AI ಕೋರ್ಸ್; ವಿದ್ಯಾರ್ಥಿಗಳು, ವೃತ್ತಿಪರರಿಗೆ ಅವಕಾಶ

Share this… Facebook Whatsapp Telegram Pinterest Twitter Linkedinಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನ ಬೆಳೆಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ಇಲ್ಲೊಂದು ಅವಕಾಶ ಸಿಕ್ಕಿದೆ. IIT Hyderabad ಹೊಸದಾಗಿ ‘4 ವಾರಗಳ ಅನ್ವಯಿಕ AI ವೃತ್ತಿಪರ ಪ್ರಮಾಣೀಕರಣ ಕಾರ್ಯಕ್ರಮ’ವನ್ನು ಪರಿಚಯಿಸಿದೆ. AI ಬಗ್ಗೆ ಕೇವಲ ಥಿಯರಿ ಕಲಿಸುವ ಬದಲು, ನೈಜ ಜೀವನದಲ್ಲಿ AI ಸಿಸ್ಟಮ್‌ಗಳನ್ನು ಹೇಗೆ ನಿರ್ಮಿಸಬೇಕು, ನಿರ್ವಹಿಸಬೇಕು ಮತ್ತು ಬಳಸಬೇಕು ಎಂಬುದಕ್ಕೆ ಈ ಕೋರ್ಸ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. 4 ವಾರಗಳ…

Read More

6ನೇ ತರಗತಿ ವಿದ್ಯಾರ್ಥಿಗಳಿಗೂ ತ್ರಿಭಾಷಾ ನೀತಿಯಿಂದ ವಿನಾಯಿತಿ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

Share this… Facebook Whatsapp Telegram Pinterest Twitter Linkedinನವದೆಹಲಿ: ಸಿಬಿಎಸ್‌ಇ ತ್ರಿಭಾಷಾ ನೀತಿ ವಿಚಾರದಲ್ಲಿ 6ನೇ ತರಗತಿ ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್‌ ಮಹತ್ವದ ರಿಲೀಫ್ ನೀಡಿದೆ. 7, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗಿರುವ ವಿನಾಯಿತಿಯನ್ನೇ 6ನೇ ತರಗತಿ ಮಕ್ಕಳಿಗೂ ನೀಡುವಂತೆ ಸಿಬಿಎಸ್‌ಇಗೆ ಕೋರ್ಟ್ ಸೂಚಿಸಿದೆ. 2026-27ನೇ ಶೈಕ್ಷಣಿಕ ವರ್ಷದಿಂದ 6ನೇ ತರಗತಿಯಿಂದಲೇ ಮೂರು ಭಾಷೆಗಳನ್ನು ಕಡ್ಡಾಯಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಆದೇಶ ಬಂದಿದೆ. ಈ ವರ್ಷದಿಂದಲೇ 6ನೇ ತರಗತಿ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲು…

Read More