Braydon Carse: ನೈಟ್ಕ್ಲಬ್ ಹೊರಗೆ ಸ್ಟಾರ್ ಕ್ರಿಕೆಟರ್ ಅರೆಸ್ಟ್! ಅಷ್ಟಕ್ಕೂ ಆಗಿದ್ದೇನು?
Share this… Facebook Whatsapp Telegram Pinterest Twitter LinkedinBraydon Carse: ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗದ ಬೌಲರ್ ಬ್ರೈಡನ್ ಕಾರ್ಸೆ ಇದೀಗ ಮೈದಾನದ ಹೊರಗಿನ ಘಟನೆಯೊಂದರಿಂದ ಸುದ್ದಿಯಲ್ಲಿದ್ದಾರೆ. ಡರ್ಬಿಯ ನೈಟ್ಕ್ಲಬ್ವೊಂದರ ಹೊರಗೆ ಪೊಲೀಸರು ಕಾರ್ಸೆ ಅವರನ್ನು ವಶಕ್ಕೆ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ. ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಗಳು ಕಾರ್ಸೆ ಅವರನ್ನು ನೈಟ್ಕ್ಲಬ್ನಿಂದ ಹೊರಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಕೆಲ ದೃಶ್ಯಗಳಲ್ಲಿ ಅವರ ಕೈಗಳಿಗೆ…