ಬಾಲಿವುಡ್ ಹಾಡಿನ ಮೂಲಕ ಮತಬೇಟೆ.. ಕೆನಡಾ ಚುನಾವಣೆಯಲ್ಲಿ ಭಾರತೀಯ ಮೂಲದ ಮಹಿಳೆ ಹವಾ!
Share this… Facebook Whatsapp Telegram Pinterest Twitter Linkedinಭಾರತೀಯ ಮೂಲದ ಮಹಿಳೆಯೊಬ್ಬರು ವಿದೇಶಿ ನೆಲದಲ್ಲಿ ತಮ್ಮ ವಿಭಿನ್ನ ಚುನಾವಣಾ ಪ್ರಚಾರ ಶೈಲಿಯಿಂದ ಗಮನ ಸೆಳೆಯುತ್ತಿದ್ದಾರೆ. ಕೆನಡಾದ ಮಿಸ್ಸಿಸೌಗಾ ನಗರದ ಮೇಯರ್ ಹುದ್ದೆಗೆ ಸ್ಪರ್ಧಿಸುತ್ತಿರುವ ದೀಪಿಕಾ ಡಮೆರ್ಲಾ, ಬಾಲಿವುಡ್ ಹಾಡಿನ ಮೋಜಿನ ರೂಪಾಂತರದ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ಸದ್ಯ ಅವರ ಪ್ರಚಾರದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ನಡೆದ ಮೇಯರ್ ಅಭ್ಯರ್ಥಿಗಳ ಚರ್ಚೆಯ ಬಳಿಕ ದೀಪಿಕಾ ಡಮೆರ್ಲಾ ಈ…