ತೆಲುಗು ನಿರ್ದೇಶಕನ ಜೊತೆ ಯಶ್ ಹೊಸ ಸಿನಿಮಾ? ‘ಟಾಕ್ಸಿಕ್’ ಬಳಿಕ ರಾಕಿ ಭಾಯ್ ಮುಂದಿನ ಚಿತ್ರ ಇದೇ ನೋಡಿ!
Share this… Facebook Whatsapp Telegram Pinterest Twitter Linkedinಸ್ಯಾಂಡಲ್ವುಡ್ನ ರಾಕಿ ಭಾಯ್ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ‘ಟಾಕ್ಸಿಕ್’ ಚಿತ್ರದ ಬಳಿಕ ಯಶ್ ಯಾವ ನಿರ್ದೇಶಕರ ಜೊತೆ ಕೈಜೋಡಿಸಲಿದ್ದಾರೆ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ತೆಲುಗು ನಿರ್ದೇಶಕನ ಜೊತೆ ಹೊಸ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಯಶ್ ಜೊತೆ ಸಿನಿಮಾ ಮಾಡ್ತಾರಾ ಹನುಮ ರೆಡ್ಡಿ? ಮಂಚು ಮನೋಜ್ ನಾಯಕನಾಗಿ ನಟಿಸುತ್ತಿರುವ ಪ್ಯಾನ್…