ಎರಡು ವರ್ಷಗಳ ಹಿಂದೆ ಕೆಲಸದಿಂದ ವಜಾ ಮಾಡಿದ್ದ ಬಾಸ್ಗೆ ಉದ್ಯೋಗದ ಆಫರ್ ಕೊಟ್ಟ ಮಾಜಿ ಉದ್ಯೋಗಿ
Share this… Facebook Whatsapp Telegram Pinterest Twitter Linkedinಕೆಲಸದಿಂದ ತೆಗೆದುಹಾಕಿದ ಉದ್ಯೋಗಿಯೇ ಎರಡು ವರ್ಷಗಳ ಬಳಿಕ ತನ್ನ ಮಾಜಿ ಬಾಸ್ಗೆ ಉದ್ಯೋಗದ ಆಫರ್ ನೀಡಿದ್ದಾರೆ. ಅಷ್ಟೇ ಅಲ್ಲ, ಈಗಿರುವ ಸಂಬಳಕ್ಕಿಂತ ಶೇ.20ರಷ್ಟು ಹೆಚ್ಚು ವೇತನ ಮತ್ತು ಉತ್ತಮ ಕೆಲಸದ ಸಮಯವನ್ನೂ ನೀಡುವುದಾಗಿ ಹೇಳಿದ್ದಾರೆ. ಈ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಉದ್ಯೋಗಿಯ ಬಗ್ಗೆ ದ್ವೇಷವಿರಲಿಲ್ಲ, ನನ್ನ ಕರ್ತವ್ಯ ನಿಭಾಯಿಸಿದ್ದೆ ಕೆರಿಯರ್ ಗೈಡೆನ್ಸ್ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಎರಡು…