Jio 3 Year Plan: ಜಿಯೋದಿಂದ ಅದ್ಭುತ ಸಿಹಿ ಸುದ್ದಿ.. ಒಂದು ರೀಚಾರ್ಜ್ನಲ್ಲಿ 3 ವರ್ಷಗಳ ವ್ಯಾಲಿಡಿಟಿ
Share this… Facebook Whatsapp Telegram Pinterest Twitter Linkedinಪ್ರತಿ ಕೆಲವು ತಿಂಗಳಿಗೊಮ್ಮೆ ಮೊಬೈಲ್ ರೀಚಾರ್ಜ್ ಮಾಡುವುದು ಕೆಲವರಿಗೆ ತಲೆನೋವಿನ ಕೆಲಸ. ಅದರಲ್ಲೂ ಹೆಚ್ಚುತ್ತಿರುವ ರೀಚಾರ್ಜ್ ದರಗಳ ನಡುವೆ ಕಡಿಮೆ ಬೆಲೆಗೆ ಹೆಚ್ಚು ಪ್ರಯೋಜನ ನೀಡುವ ಪ್ಲ್ಯಾನ್ ಹುಡುಕುವುದು ಸುಲಭವಲ್ಲ. ಇದೀಗ ರಿಲಯನ್ಸ್ ಜಿಯೋ ಹೆಸರಿನಲ್ಲಿ 3 ವರ್ಷಗಳ ವ್ಯಾಲಿಡಿಟಿ ಹೊಂದಿರುವ ಹೊಸ ರೀಚಾರ್ಜ್ ಪ್ಲ್ಯಾನ್ ಪರಿಚಯಿಸಲಾಗಿದೆ ಎಂಬ ಮಾಹಿತಿ ಗಮನ ಸೆಳೆದಿದೆ. ಈ ಪ್ಲ್ಯಾನ್ನ ಬೆಲೆ ₹10,000 ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಂದೇ ಬಾರಿ ರೀಚಾರ್ಜ್…