ಚಿನ್ನಕ್ಕಿಂತ ದುಬಾರಿ ಈ ಲೋಹ – ಬದಲಾಗಿದೆ ಭಾರತೀಯರ ಹೂಡಿಕೆಯ ಹಾದಿ
Share this… Facebook Whatsapp Telegram Pinterest Twitter Linkedinದೇಶೀಯ ಷೇರು ಮಾರುಕಟ್ಟೆಯಲ್ಲಿ ಕೇಬಲ್ ಮತ್ತು ವೈರ್ ಉತ್ಪಾದನಾ ಕಂಪನಿಗಳ ಷೇರುಗಳು ಕಳೆದ ವಾರದಿಂದ ಒತ್ತಡಕ್ಕೆ ಒಳಗಾಗಿವೆ. ಪಾಲಿಕ್ಯಾಬ್, ಆರ್ಆರ್ ಕೇಬಲ್ ಮತ್ತು ಫಿನೋಲೆಕ್ಸ್ ಕೇಬಲ್ಸ್ನಂತಹ ಪ್ರಮುಖ ಕಂಪನಿಗಳ ಷೇರುಗಳು ಶೇ.6ರಿಂದ 10ರಷ್ಟು ಕುಸಿತ ಕಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ತಾಮ್ರದ ಬೆಲೆ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಲಂಡನ್ ಮೆಟಲ್ ಎಕ್ಸ್ಚೇಂಜ್ನಲ್ಲಿ ತಾಮ್ರದ ಬೆಲೆ…