ಫೇಮಸ್ ನಟಿಯಾಗಿದ್ರೂ 20 ವರ್ಷ ಕನ್ನಡಿಯನ್ನೇ ನೋಡದ ಸುಂದರಿ.. ಯಾರೀಕೆ ಗೊತ್ತಾ?
Share this… Facebook Whatsapp Telegram Pinterest Twitter Linkedinಬಾಲಿವುಡ್ನಲ್ಲಿ ತಮ್ಮ ನೈಸರ್ಗಿಕ ಸೌಂದರ್ಯ ಮತ್ತು ಸರಳತೆಗೆ ಹೆಸರಾಗಿರುವ ನಟಿ ದಿಯಾ ಮಿರ್ಜಾ ಇದೀಗ ತಮ್ಮ ಒಂದು ವಿಭಿನ್ನ ಅಭ್ಯಾಸದಿಂದ ಸುದ್ದಿಯಾಗಿದ್ದಾರೆ. ಬರೋಬ್ಬರಿ 20 ವರ್ಷಗಳಿಂದ ಶೂಟಿಂಗ್ ಸೆಟ್ನಲ್ಲಿ ಅವರು ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುವುದಿಲ್ಲವಂತೆ. ‘ರೆಹನಾ ಹೈ ತೇರೆ ದಿಲ್ ಮೇ’ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ದಿಯಾ ಮಿರ್ಜಾ, ಬಳಿಕ ಹಲವು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ನಟನೆ ಜೊತೆಗೆ ಅವರ ನೈಸರ್ಗಿಕ ಸೌಂದರ್ಯವೂ ಬಾಲಿವುಡ್ನಲ್ಲಿ…