ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವೇಳೆ ತಳ್ಳಾಟ; ಸ್ಪರ್ಧಿಗಳ ನಡುವೆ ಹೆಚ್ಚಾಯ್ತು ವೈರತ್ವ
Share this… Facebook Whatsapp Telegram Pinterest Twitter Linkedin‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಸ್ಪರ್ಧಿಗಳಲ್ಲಿ ಎಲಿಮಿನೇಷನ್ ಭಯವೂ ಕಾಡುತ್ತಿದೆ. ಮಿಡ್ ವೀಕ್ ಎಲಿಮಿನೇಷನ್ನಿಂದ ಪಾರಾಗಲು ನೀಡಿರುವ ಟಾಸ್ಕ್ ಇದೀಗ ಮನೆಯಲ್ಲಿ ಹೊಸ ಗಲಾಟೆಗೆ ಕಾರಣವಾಗಿದೆ. ಎಲಿಮಿನೇಷನ್ನಿಂದ ತಪ್ಪಿಸಿಕೊಳ್ಳಲು ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ ನೀಡಲಾಗಿದೆ. ಆದರೆ ಟಾಸ್ಕ್ ಆಡುವ ವೇಳೆ ಕೆಲ ಸ್ಪರ್ಧಿಗಳು ಅಗ್ರೆಸಿವ್ ಆಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಪರ್ಧಿಗಳು ಪರಸ್ಪರ ತಳ್ಳಾಡಿಕೊಂಡಿರುವುದು ಚರ್ಚೆಗೆ…