ದೇವಸ್ಥಾನಕ್ಕೆ ಹೋದಾಗ ಗಂಟೆ ಬಾರಿಸುವುದೇಕೆ? ಇದರ ಹಿಂದಿದೆ ವಿಶೇಷ ಆಧ್ಯಾತ್ಮಿಕ ನಂಬಿಕೆ!

Share this… Facebook Whatsapp Telegram Pinterest Twitter Linkedinನಾವು ದೇವಸ್ಥಾನಕ್ಕೆ ಹೋದಾಗ ಮೊದಲು ಗಂಟೆ ಬಾರಿಸಿ ನಂತರ ದೇವರ ದರ್ಶನ ಪಡೆಯುತ್ತೇವೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಹುತೇಕ ಎಲ್ಲರೂ ದೇವಸ್ಥಾನದಲ್ಲಿ ಗಂಟೆ ಬಾರಿಸುವುದನ್ನು ನೋಡಿರುತ್ತೇವೆ. ಆದರೆ ದೇವಸ್ಥಾನಕ್ಕೆ ಹೋದ ತಕ್ಷಣ ಗಂಟೆ ಬಾರಿಸುವುದೇಕೆ? ಅದರ ಹಿಂದಿನ ಕಾರಣ ಏನು ಎಂಬುದು ಅನೇಕರಿಗೆ ತಿಳಿದಿಲ್ಲ. ಹಿಂದೂ ಧರ್ಮದಲ್ಲಿ ದೇವಸ್ಥಾನದ ಗಂಟೆಗೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗಂಟೆ ಬಾರಿಸುವುದರಿಂದ ದೇವರನ್ನು ಪೂಜೆಗೆ ಆಹ್ವಾನಿಸಿದಂತಾಗುತ್ತದೆ. ಗಂಟೆಯ…

Read More