WhatsApp Scam: ಬ್ಯಾಂಕ್ನಿಂದ ಹಣ ಕಡಿತವಾಗಿದೆಯೆಂದು ಮೆಸೇಜ್ ಬಂದ್ರೆ ಎಚ್ಚರ! ‘NO’ ಎಂದು ಉತ್ತರಿಸುವ ಮುನ್ನ ಈ ವಿಷಯ ತಿಳಿಯಿರಿ
Share this… Facebook Whatsapp Telegram Pinterest Twitter Linkedinಡಿಜಿಟಲ್ ಯುಗದಲ್ಲಿ ಸೈಬರ್ ವಂಚಕರು ಜನರನ್ನು ವಂಚಿಸಲು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ ಎಂಬ ಸಂದೇಶ ಕಳುಹಿಸಿ ಜನರಲ್ಲಿ ಆತಂಕ ಮೂಡಿಸುವುದು ಇಂತಹ ತಂತ್ರಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ, ವಾಟ್ಸಾಪ್ನಲ್ಲಿ ಬರುವ ಅನುಮಾನಾಸ್ಪದ ಬ್ಯಾಂಕ್ ಸಂದೇಶಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ಏನಿದು WhatsApp ವಂಚನೆ? ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ಗೆ ಸಂದೇಶ ಬರುತ್ತದೆ. ನಿಮ್ಮ ಬ್ಯಾಂಕ್ ಖಾತೆಯಿಂದ…