4 ವರ್ಷಗಳಿಂದ ಮಗನ ಜೊತೆ ಮಾತಿಲ್ಲ; ಕ್ರಿಕೆಟರ್‌ ಭಾವುಕ – ಮತ್ತೆ ಮಗ ಜೀವನಕ್ಕೆ ಮರಳಲಿ ಎಂದು ಪ್ರಾರ್ಥನೆ!

Share this… Facebook Whatsapp Telegram Pinterest Twitter Linkedinಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಮಗ ಜೋರಾವರ್‌ನಿಂದ ಕಳೆದ ನಾಲ್ಕು ವರ್ಷಗಳಿಂದ ದೂರವಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಗನನ್ನು ನೆನಪಿಸಿಕೊಂಡು ಭಾವುಕರಾದ ಅವರು, ಒಂದು ದಿನ ಮಗ ಮತ್ತೆ ತಮ್ಮ ಜೀವನಕ್ಕೆ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ‘ಕರ್ಲಿ ಟೇಲ್ಸ್’ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಶಿಖರ್ ಧವನ್, ಗುರುಗ್ರಾಮ್‌ನಲ್ಲಿರುವ ತಮ್ಮ ಮನೆಯನ್ನು ತೋರಿಸುವುದರ ಜೊತೆಗೆ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪತ್ನಿ ಸೋಫಿ ಶೈನ್…

Read More