ಭಾರತದಲ್ಲಿ ಈ ಇಬ್ಬರನ್ನು ಎಂದೂ ಬಂಧಿಸಲ್ಲ; ಕಾನೂನು ಏನು ಹೇಳುತ್ತೆ ಗೊತ್ತಾ?
Share this… Facebook Whatsapp Telegram Pinterest Twitter Linkedinಕಾನೂನು ಎಲ್ಲರಿಗೂ ಸಮಾನ ಎಂಬ ಮಾತಿನ ನಡುವೆ, ಭಾರತದ ರಾಷ್ಟ್ರಪತಿ ಮತ್ತು ರಾಜ್ಯಗಳ ರಾಜ್ಯಪಾಲರಿಗೆ ಸಂವಿಧಾನ ಕೆಲವು ವಿಶೇಷ ಕಾನೂನು ರಕ್ಷಣೆಗಳನ್ನು ನೀಡಿದೆ. ಸಂವಿಧಾನದ 361ನೇ ವಿಧಿಯಡಿ ಈ ರಕ್ಷಣೆಗಳು ಅವರು ಅಧಿಕಾರದಲ್ಲಿರುವ ಅವಧಿಗೆ ಅನ್ವಯಿಸುತ್ತವೆ. ಹಾಗಾದರೆ ರಾಷ್ಟ್ರಪತಿ ಮತ್ತು ರಾಜ್ಯಪಾಲರನ್ನು ಬಂಧಿಸಲು ಸಾಧ್ಯವಿಲ್ಲವೇ? ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬಹುದೇ? ಈ ಕುರಿತ ಮಾಹಿತಿ ಇಲ್ಲಿದೆ. ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಯಾವ ರಕ್ಷಣೆ ಇದೆ? ಭಾರತದ…