ವಿಷ್ಣುವರ್ಧನ್ ಕುಟುಂಬವನ್ನು ಭೇಟಿ ಮಾಡಿದ ರಜನಿಕಾಂತ್; ಮಾತುಕತೆಯಲ್ಲಿ ಏನಿತ್ತು?

Share this… Facebook Whatsapp Telegram Pinterest Twitter Linkedinಮೈಸೂರು: ಸೂಪರ್‌ಸ್ಟಾರ್ ರಜನಿಕಾಂತ್ ಸದ್ಯ ತಮ್ಮ ಮುಂಬರುವ ‘ಧರ್ಮನ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಕ್ಕಾಗಿ ಮೈಸೂರಿಗೆ ಆಗಮಿಸಿರುವ ರಜನಿಕಾಂತ್, ಈ ವೇಳೆ ತಮ್ಮ ಆತ್ಮೀಯ ಸ್ನೇಹಿತ, ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ರಜನಿಕಾಂತ್ ಹಾಗೂ ವಿಷ್ಣುವರ್ಧನ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರ ನಡುವೆ ಉತ್ತಮ ಸ್ನೇಹ ಮತ್ತು ಆತ್ಮೀಯ ಬಾಂಧವ್ಯ ಇತ್ತು. ವಿಷ್ಣುವರ್ಧನ್ ನಿಧನದ ಬಳಿಕವೂ ಅವರ ಕುಟುಂಬದ ಜೊತೆ…

Read More