ಅನಿರುದ್ಧ್–ಕಾವ್ಯಾ ಆರತಕ್ಷತೆ ಆಮಂತ್ರಣ ಪತ್ರಿಕೆ ವೈರಲ್‌! ಮೋದಿ, ವಿಜಯ್ ಸೇರಿ ಗಣ್ಯರಿಗೆ ಆಹ್ವಾನ

Share this… Facebook Whatsapp Telegram Pinterest Twitter Linkedinಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸಹ-ಮಾಲೀಕಿ ಕಾವ್ಯಾ ಮಾರನ್ ಅವರ ವಿವಾಹ ಆರತಕ್ಷತೆ ಆಹ್ವಾನ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಆಕರ್ಷಕ ವಿನ್ಯಾಸ, ದಂತ ಬಿಳಿ ಮತ್ತು ತಿಳಿ ನೀಲಿ ಬಣ್ಣಗಳ ಸಂಯೋಜನೆ ಹಾಗೂ ವಿಂಟೇಜ್ ಶೈಲಿಯ ಅಲಂಕಾರಗಳು ಈ ಆಮಂತ್ರಣ ಪತ್ರಿಕೆಯ ವಿಶೇಷತೆಯಾಗಿವೆ. ಬರೊಕ್ ಶೈಲಿಯಲ್ಲಿ ಸಿದ್ಧವಾದ ಆಮಂತ್ರಣ ಪತ್ರಿಕೆ ಪಿಂಕ್ ವಿಸ್ಲ್ ಮ್ಯಾನ್‌ನ ರಂಜನಿ ಅಯ್ಯಂಗಾರ್ ಈ…

Read More

ಅನಿರುದ್ಧ್‌-ಕಾವ್ಯಾ ಮಾರನ್‌ ಮದುವೆ: ಸಿಎಂ ಡಿಕೆ ಶಿವಕುಮಾರ್‌ಗೆ ಆಹ್ವಾನ ಪತ್ರಿಕೆ ನೀಡಿದ ಕಲಾನಿಧಿ ಮಾರನ್ ದಂಪತಿ!

Share this… Facebook Whatsapp Telegram Pinterest Twitter Linkedinಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲಕಿ ಕಾವ್ಯಾ ಮಾರನ್ ಅವರ ವಿವಾಹದ ಸುದ್ದಿ ಈಗ ಗಮನ ಸೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸನ್‌ ಟಿವಿ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಮತ್ತು ಅವರ ಪತ್ನಿ ಕಾವೇರಿ ಮಾರನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮದುವೆಯ ಆಹ್ವಾನ ಪತ್ರಿಕೆ ನೀಡಿದ್ದಾರೆ. ಸಿಎಂ…

Read More

ನವೆಂಬರ್‌ 10ಕ್ಕೆ ಅನಿರುದ್ಧ್- ಕಾವ್ಯಾ ಮಾರನ್ ಮದುವೆ?

Share this… Facebook Whatsapp Telegram Pinterest Twitter Linkedinಸಿನಿಮಾ ಹಾಗೂ ಕ್ರಿಕೆಟ್‌ ಫ್ಯಾನ್ಸ್‌ ನಡುವೆ ಈಗ ಮತ್ತೊಂದು ಮದುವೆ ಸುದ್ದಿ ಸದ್ದು ಮಾಡುತ್ತಿದೆ. ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಮಾಲಕಿ ಕಾವ್ಯಾ ಮಾರನ್ ಮದುವೆಯಾಗಲಿದ್ದಾರೆ ಎಂಬ ವದಂತಿ ಮತ್ತೆ ಮುನ್ನೆಲೆಗೆ ಬಂದಿದೆ. ಮೂಲಗಳ ಪ್ರಕಾರ, ಇದೇ ನವೆಂಬರ್ 10ರಂದು ಗ್ರೀಸ್‌ನಲ್ಲಿ ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅನಿರುದ್ಧ್ ಅಥವಾ…

Read More