ಡ್ರಗ್ಸ್ ಮತ್ತಿನಲ್ಲಿ ಟಿಕೆಟ್ ಇಲ್ಲದೆ ವಿಮಾನ ನಿಲ್ದಾಣದ ಒಳನುಗ್ಗಲು ಯತ್ನಿಸಿದ ಭೂಪ
Share this… Facebook Whatsapp Telegram Pinterest Twitter Linkedinನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಟರ್ಮಿನಲ್ 3ರಲ್ಲಿ ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭದ್ರತಾ ಲೋಪವನ್ನು ತಡೆದಿದ್ದಾರೆ. ಟಿಕೆಟ್ ಅಥವಾ ಅಗತ್ಯ ದಾಖಲೆಗಳಿಲ್ಲದೆ ವಿಮಾನ ನಿಲ್ದಾಣದ ಒಳಗೆ ನುಗ್ಗಲು ಯತ್ನಿಸಿದ ಯುವಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ತಕ್ಷಣವೇ ಹಿಡಿದಿದ್ದಾರೆ. ಆಗಿದ್ದೇನು? ನವೆಂಬರ್ 18ರಂದು ಮಧ್ಯಾಹ್ನ ಸುಮಾರು 3:05ಕ್ಕೆ ಹರಿಯಾಣದ ಸೋನಿಪತ್ ಮೂಲದ ಯುವಕನೊಬ್ಬ ಟರ್ಮಿನಲ್ 3ರ ನಿರ್ಗಮನ…