ಶಾಲಾ ಮಕ್ಕಳಿಗೆ ಗೂಗಲ್ AI ಬಳಕೆಗೆ ನಿರ್ಬಂಧ? ಜೆಮಿನಿ ಜೊತೆಗೆ ಸರ್ಚ್ ಮೇಲೂ ಶಾಲೆಗಳ ನಿಯಂತ್ರಣ!
Share this… Facebook Whatsapp Telegram Pinterest Twitter Linkedinನವದೆಹಲಿ: ಶಾಲಾ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ (AI) ಪರಿಕರಗಳನ್ನು ಬಳಸುವ ವಿಚಾರದಲ್ಲಿ ಟೆಕ್ ದೈತ್ಯ ಗೂಗಲ್ ಮಹತ್ವದ ಬದಲಾವಣೆಗಳನ್ನು ಮಾಡುತ್ತಿದೆ. ಇನ್ನು ಮುಂದೆ ಶಾಲಾ ಮಟ್ಟದ ವಿದ್ಯಾರ್ಥಿಗಳು ಗೂಗಲ್ ಜೆಮಿನಿ, ಜೆಮಿನಿ ನೋಟ್ಬುಕ್ ಮತ್ತು ಗೂಗಲ್ ಸರ್ಚ್ನಂತಹ ಸೇವೆಗಳನ್ನು ಬಳಸಲು ಶಾಲಾ ಆಡಳಿತ ಮಂಡಳಿಯ ಅನುಮತಿ ಅಗತ್ಯವಾಗಲಿದೆ. ಶಾಲೆಗಳು ತಮ್ಮ ವಿದ್ಯಾರ್ಥಿ ಖಾತೆಗಳಲ್ಲಿ AI ಸೇವೆಗಳನ್ನು ನಿಷ್ಕ್ರಿಯಗೊಳಿಸಿದರೆ, ಗೂಗಲ್ ಸರ್ಚ್ ಕೂಡ ಲಭ್ಯವಿರುವುದಿಲ್ಲ ಎಂಬ ಅಂಶ ಈಗ…