+91 ಎಂದರೇನು? ಭಾರತದ ಫೋನ್ ನಂಬರ್ಗಳ ಮುಂದೆ ಈ ಕೋಡ್ ಬರಲು ಕಾರಣವೇನು?
Share this… Facebook Whatsapp Telegram Pinterest Twitter Linkedinನಮ್ಮ ಮೊಬೈಲ್ ನಂಬರ್ಗಳ ಮುಂದೆ ಸಾಮಾನ್ಯವಾಗಿ +91 ಎಂದು ಬರೆಯುವುದನ್ನು ನೋಡಿರುತ್ತೇವೆ. ಆದರೆ ಈ ಎರಡು ಅಂಕೆಗಳು ಯಾಕೆ ಬಂದವು? ‘+’ ಚಿಹ್ನೆಯ ಅರ್ಥವೇನು? ಭಾರತಕ್ಕೆ 91 ಕೋಡ್ ಹೇಗೆ ನಿಗದಿಯಾಯಿತು ಎಂಬುದು ಹಲವರಿಗೆ ಗೊತ್ತಿರಲ್ಲ. ವಾಸ್ತವವಾಗಿ +91 ಭಾರತದ ಅಂತರರಾಷ್ಟ್ರೀಯ Country Calling Code. ವಿದೇಶದಿಂದ ಭಾರತದಲ್ಲಿರುವ ಮೊಬೈಲ್ ಅಥವಾ ಲ್ಯಾಂಡ್ಲೈನ್ಗೆ ಕರೆ ಮಾಡುವಾಗ ಈ ಕೋಡ್ ಬಳಸಲಾಗುತ್ತದೆ. ಭಾರತಕ್ಕೆ +91 ಕೋಡ್ ಹೇಗೆ ಬಂತು?…