YouTube ಹೊಸ ಹಣಗಳಿಕೆ ನಿಯಮ: 2027ರಿಂದ ಹೊಸ ಕ್ರಿಯೇಟರ್ಗಳಿಗೆ ಕಠಿಣವಾಗಲಿದೆ YPP ಪ್ರವೇಶ!
Share this… Facebook Whatsapp Telegram Pinterest Twitter LinkedinYouTubeನಲ್ಲಿ ಕಂಟೆಂಟ್ ಮಾಡಿ ಹಣ ಗಳಿಸಲು ತಯಾರಿ ನಡೆಸುತ್ತಿರುವ ಹೊಸ ಕ್ರಿಯೇಟರ್ಗಳಿಗೆ ಮಹತ್ವದ ಬದಲಾವಣೆ ಬರಲಿದೆ. YouTube Partner Program (YPP)ನ ಜಾಹೀರಾತು ಮತ್ತು YouTube Premium ಆದಾಯ ಹಂಚಿಕೆಗಾಗಿ ಹೊಸ ಅರ್ಜಿದಾರರಿಗೆ ಬೇಕಾಗುವ ಅರ್ಹತಾ ಮಿತಿಯನ್ನು YouTube ಹೆಚ್ಚಿಸಿದೆ. ಈ ಹೊಸ ನಿಯಮಗಳು ಫೆಬ್ರವರಿ 1, 2027ರಿಂದ ಜಾರಿಗೆ ಬರಲಿವೆ. YouTube ಅಧಿಕೃತ ಮಾಹಿತಿಯ ಪ್ರಕಾರ, ಈಗಾಗಲೇ YPPನಲ್ಲಿ ಇರುವ ಕ್ರಿಯೇಟರ್ಗಳ ಸ್ಥಿತಿಗೆ ಈ ಬದಲಾವಣೆ…