ಹೆಣ್ಣುಮಕ್ಕಳ ಪೋಷಕರಿಗೆ ಶುಭ ಸುದ್ದಿ.. ತಿಂಗಳಿಗೆ 2,000 ರೂ. ಠೇವಣಿ ಇಟ್ಟರೆ 11 ಲಕ್ಷ ಲಾಭ

Share this… Facebook Whatsapp Telegram Pinterest Twitter Linkedinಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಗಳ ಭವಿಷ್ಯವನ್ನು ಸುರಕ್ಷಿತವಾಗಿಡುವ ಆಸೆ ಇರುತ್ತದೆ. ಅದರಲ್ಲೂ ಉನ್ನತ ಶಿಕ್ಷಣ, ಮದುವೆ ಸೇರಿದಂತೆ ಭವಿಷ್ಯದ ದೊಡ್ಡ ಖರ್ಚುಗಳಿಗೆ ಈಗಿನಿಂದಲೇ ಹಣ ಉಳಿತಾಯ ಮಾಡುವುದು ಉತ್ತಮ. ಇಂತಹ ಪೋಷಕರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯೇ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana). ಈ ಯೋಜನೆಯ ಮೂಲಕ ಮಗಳ ಹೆಸರಿನಲ್ಲಿ ಸಣ್ಣ ಮೊತ್ತವನ್ನು ನಿಯಮಿತವಾಗಿ ಉಳಿತಾಯ ಮಾಡುವುದರಿಂದ ದೀರ್ಘಾವಧಿಯಲ್ಲಿ ದೊಡ್ಡ…

Read More