ಸ್ಟಾರ್‌ ನಟನ ನಟನೆಗೆ ಫಿದಾ ಆದ ಅಮಿತಾಭ್ ಬಚ್ಚನ್! ‘ಅವರು ಅಸಾಧಾರಣ ಕಲಾವಿದ’ ಎಂದ ಬಿಗ್ ಬಿ

Share this… Facebook Whatsapp Telegram Pinterest Twitter Linkedinಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಭಾರತೀಯ ಚಿತ್ರರಂಗದ ದಿಗ್ಗಜ ನಟರಲ್ಲಿ ಒಬ್ಬರು. ದಶಕಗಳಿಂದ ತಮ್ಮ ವಿಭಿನ್ನ ಪಾತ್ರಗಳು ಮತ್ತು ಅದ್ಭುತ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಂತಹ ಅಮಿತಾಭ್ ಬಚ್ಚನ್ ಅವರೇ ದಕ್ಷಿಣ ಭಾರತದ ಯುವ ನಟರೊಬ್ಬರ ನಟನೆಗೆ ಮನಸೋತಿದ್ದಾರೆ. ಆ ನಟ ಬೇರಾರೂ ಅಲ್ಲ, ತಮಿಳು ಚಿತ್ರರಂಗದ ಸ್ಟಾರ್ ಧನುಷ್! ಹೌದು, ಧನುಷ್ ಅವರ ನಟನೆಯ ದೊಡ್ಡ ಅಭಿಮಾನಿ ತಾನು ಎಂದು ಸ್ವತಃ…

Read More