ಕಾವ್ಯಾ ಮಾರನ್-ಅನಿರುದ್ಧ್ ಮದುವೆಗೆ ಖರ್ಚಾಗಿದ್ದೆಷ್ಟು ಕೋಟಿ? ಇಲ್ಲಿದೆ ಡೆಸ್ಟಿನೇಷನ್ ವೆಡ್ಡಿಂಗ್ ವಿಶೇಷತೆ!

Share this… Facebook Whatsapp Telegram Pinterest Twitter Linkedinಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ವಿವಾಹದ ಬಗ್ಗೆ ಈಗ ಸಿನಿಮಾ ಮತ್ತು ಕ್ರಿಕೆಟ್ ಲೋಕದಲ್ಲಿ ಚರ್ಚೆ ನಡೆಯುತ್ತಿದೆ. ಗ್ರೀಸ್‌ನ ಸ್ಯಾಂಟೋರಿನಿ ದ್ವೀಪದ ಬಳಿ ನಡೆದ ಈ ಅದ್ಧೂರಿ ಮದುವೆಗೆ ಬರೋಬ್ಬರಿ 150 ಕೋಟಿ ರೂಪಾಯಿ ಖರ್ಚಾಗಿದೆ ಎಂಬ ಅಂದಾಜು ಕೆಲವು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಮದುವೆಯ ನಿಖರ ವೆಚ್ಚದ…

Read More